ಅರಳ ಬೇಕಾದಾಗ ನನ್ನೊಲವು ಅರಳಲಿಲ್ಲ !
ಸಿಗಬೇಕಿದ್ದ ಪ್ರೀತಿ ಕೊನೆಗೂ ಕೈ ಗೆ ಸಿಗಲಿಲ್ಲ !
ಬಯಸಿದವರು ನಮ್ಮಒಲವ ಬಯಸಲಿಲ್ಲ !
ಅವರ ಹೃದಯದೊಳಗೆ ನಮ್ಮ ಕೂಡಲಿಲ್ಲ !
ಯಾರದೋ ಬಲವಂತಕೆ ಪ್ರೀತಿಸಿದರ ಗೊತ್ತಿಲ್ಲ !
ಬೇಕೆನ್ನುವ ಪ್ರೀತಿ ನಮಗೆ ನೀಡಲಿಲ್ಲ !
ನಮ್ಮ ಪ್ರೀತಿಯಲಿ ಅವರಿಗೆ ನಂಬಿಕೆ ಬರಲಿಲ್ಲ !
ಹಚ್ಚಿಕೊಂಡ ಪ್ರೀತಿಯನು ತಿರಸ್ಕರಿಸಿದಿರಲ್ಲ !
ಏನ ಮಾಡುವುದೆಂದು ಹುಚ್ಚು ಮನಕೆ ತೋಚಲಿಲ್ಲ !
ಆ ಪ್ರೀತಿಯ ನೆನಪಿನಲ್ಲಿ ಸಾಗುತಿದೆ ಜೀವನವೆಲ್ಲ !
ಕಳೆದುಕೊಂಡ ಪ್ರೀತಿಯನು ನೀಡುವವರು ಬೇಕಲ್ಲ !
ಸೋತರೂ ಹುಚ್ಚುಮನ ಪ್ರೀತಿಯ ಬೆಂಬತ್ತುವುದ ಬಿಡಲಿಲ್ಲ !
ಕಳೆದು ಹೋದ ಕಾಲಕೆ ಚಿಂತಿಸಿ ಫಲವಿಲ್ಲ
ReplyDeleteಪ್ರೀತಿಯ ಬಯಕೆ ಅಸಹಜವೇನಲ್ಲ.
ಕವನ ಚಂದ ಬಂದಿದೆಯಲ್ಲ
ನಂಗೆ ತುಂಬಾ ಇಷ್ಟವಾಯ್ತಲ್ಲ!
ಹಾಗೆ ಸ್ವಲ್ಪ ನಮ್ಮ ಕಡೆನೂ ಬರಬಹುದಲ್ಲ.
ReplyDeleteತರತರದ ಲೇಖನಿಯ ಪ್ರೀತಿ ಉಂಟಲ್ಲ!
thanks praveen.......
ReplyDeleteಹಾಯ್...
ReplyDeleteಎಲ್ಲಾ ಸಾಲುಗಳು ಅರ್ಥಪುರ್ಣವಾಗಿವೆ..ತುಂಬಾ ಸೊಗಸಾದ ಕವನ...ಧನ್ಯವಾದಗಳು....
ಹಾಯ್ ಪರಮ,,,
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಕವನ...
thanks Ashok.....
ReplyDelete